ಹಿಂದೂಗಳ ಆಚರಣೆಯನ್ನು ಟೀಕಿಸುವ ಬುದ್ಧಿ ಜೀವಿಗಳಿಗೆ ತಿರುಗೇಟು ನೀಡಿದ ವಿಶ್ವ ಸಂತೋಷ ಗುರೂಜಿ..!!

0
362

Kannada News | Karnataka News

ಬಾರ್ಕೂರಿನಲ್ಲಿ ನಡೆದ ದೇವಾಲಯ ಒಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಬಾರ್ಕೂರು ಮಹಾಸಂಸ್ಥಾನದ ವಿಶ್ವ ಸಂತೋಷ ಭಾರತಿ ಗುರೂಜಿ ಬುದ್ಧಿ ಜೀವಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ..

ಹೌದು ಹಿಂದೂಗಳ ಆಚರಣೆಗಳನ್ನು ವೇಸ್ಟ್ ಎಂದು ಹೇಳುವ ಬುದ್ಧಿ ಜೀವಿಗಳಿಗೆ ವಿಶ್ವ ಸಂತೋಷ ಗುರೂಜಿ ಮಾತಿನಲ್ಲಿಯೇ ತಿರುಗೇಟನ್ನು ನೀಡಿದ್ದಾರೆ..

ಶ್ರವಣ ಬೆಳಗೋಳದಲ್ಲಿ ಹನ್ನೆರೆಡು ವರ್ಷಕ್ಕೊಮ್ಮೆ ಬಾಹುಬಲಿಗೆ ನಡೆಯುವ ಮಹಾಮಸ್ತಕಾಭಿಶೇಕ ವೇಸ್ಟ್ ಅಂತ ಯಾವ ಬುದ್ಧಿ ಜೀವಿಯೂ ಮಾತನಾಡುವುದಿಲ್ಲ.. ಬುದ್ಧಿ ಜೀವಿಗಳಿಗೆ ಪ್ರಜ್ಞೆ ತಪ್ಪಿದೆಯೋ ಅಥವಾ ಜೈನರು ತಿರುಗಿ ಬೀಳುವರು ಎಂಬ ಭಯವೋ ಗೊತ್ತಿಲ್ಲಾ ಎಂದು ಬುದ್ಧಿಜೀವಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ..

ಹಿಂದುಗಳ ಪ್ರತಿಯೊಂದು ಆಚರಣೆಯಲ್ಲೂ ಮೂಗು ತೂರಿಸುವುದೇ ಅವರ ಕೆಲಸ ಎಂದು ಟೀಕಿಸಿದರು..

ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವಾಗಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಶೇಕದ ವಿರುದ್ಧ ಮಾತನಾಡಲು ಬುದ್ಧಿ ಜೀವಿಗಳು ಭಯ ಬಿದ್ದಿದ್ದಾರೆ ಎಂದರು.

Also Read: 10 ಲಕ್ಷಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಪಡೆಯುವುದಕ್ಕೆ ಕಾರಣರಾದವರು.. 5 ಕೋಟಿ ಗಿಡಗಳನ್ನು ನೆಟ್ಟವರು ಯಾರು ಗೊತ್ತಾ??

LEAVE A REPLY

Please enter your comment!
Please enter your name here