ಹ್ಯಾರಿಸ್ ಮಗ ನಲಪಾಡ್ ನಿಂದ ಹಲ್ಲೆಗೊಳಗಾದ ವಿದ್ವತ್ ಅವ್ರ ಕುಟುಂಬ ಕರ್ನಾಟಕಕ್ಕೆ ನೀಡಿರೋ ಕೊಡುಗೆಗಳ ಬಗ್ಗೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡ್ತೀರ…!

0
386

Kannada News | Karnataka News

ಮಹಮ್ಮದ್ ನಲಪಾಡ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಮನಬಂದಂತೆ ಹೊಡೆದಿದ್ದ ಕಾರಣ ವಿದ್ವತ್ ತೀವ್ರ ಗಾಯ ಗೊಂಡು ಆಸ್ಪತ್ರೆಗೆ ದಾಖಲಿಸಿರುವುದು ನಿಮಗೆ ಗೊತ್ತಿರುವ ವಿಚಾರ. ಅಷ್ಟಕ್ಕೂ ಈ ವಿದ್ವತ್ ಯಾರು ಗೊತ್ತೇ? ಅವರಿಗೂ ಮತ್ತು ನಲಪಾಡ್ ಗು ಏನು ಸಂಬಂಧ ಗೊತ್ತೇ?

ಸುಖಾಸುಮ್ಮನೆ ಅಮಾಯಕನ ಮೇಲೆ ಹಲ್ಲೆ ಮಾಡಿರುವ ಈ ಮಹಮ್ಮದ್ ನಲಪಾಡ್ ನ ಗುಂಡಾಗಿರಿ ಇದೆ ಮೊದಲ್ಲಲ್ಲ. ಇವನ ತಂದೆ ಸ್ಪರ್ದಿಸುವ ಬೆಂಗಳೂರಿನ ಶಾಂತಿನಗರ ಕ್ಷೇತ್ರದಲ್ಲಿ ಇವನ ಗುಂಡಾಗಿರಿಗೆ ಮಿತಿಯೇ ಇಲ್ಲ. ಇಲ್ಲಿ ಬರುವ ಶ್ರೀಮಂತ ಹೋಟಲ್ ಕ್ಲಬ್ ಪಬ್ ಮತ್ತು ಈ ಪೊಲಿಸ್ ಸ್ಟೇಷನ್ ಗಳಿಂದಲೂ ಮಾಮುಲು ಕೋಟ್ಯಾಂತರ ರೂಪಾಯಿಗಳ ಹಫ್ತಾ ವಸೂಲಿ ಮಾಡುತ್ತಾನೆ.

ಇವನ ವಿರುದ್ಧ ಕೇಸ್ ಆದಾಗಲೆಲ್ಲ ಬಹು ಸುಲಭವಾಗಿ ಅದರಿಂದ ಹೊರಬರುತ್ತಾನೆ. ಹೆಸರಿಗೆ ಈಗ 307 ಕೇಸ್ ದಾಖಲಿಸಲಾಗಿದೆ. ಇವನ ಪರ ವಾದ ಮಾಡುವ ವಕೀಲರಿಗೆ ಹಣದ ವ್ಯಮೋಹ ಜಾತಿ ಮತ್ತು ಇತರೆ ಬಗ್ಗೆ ಹೆಚ್ಚಿನ ಪ್ರೀತಿಯೇ ಇವನಿಗೆ ಶ್ರೀರಕ್ಷೆಯಾಗಿದೆ.

ಇನ್ನು ನಲಪಾಡ್ ನಿಂದ ಹಲ್ಲೆಗೊಳಗಾದ ವಿದ್ವತ್ ಅವರು ಯಾರು ಗೊತ್ತೆ, ಧಿವಾನ ರಾಜ ಮನೆತನಕ್ಕೆ ಸೇರಿದ ಶ್ರೀ ಶೇಷಾದ್ರಿ ಅಯ್ಯರ್ ರವರ ಕುಡಿ ವಿದ್ವತ್. ಹೌದು, ಮೊಟ್ಟ ಮೊದಲ ಬಾರಿಗೆ ಬೆಂಗಳೂರಿಗೆ ಕರೆಂಟು ಬೆಳಕು ಕೊಟ್ಟ ಮನೆತನ ವಿದ್ವತ್ ಅವರದ್ದು.

ಬೆಂಗಳೂರಿಗೆ ಗರಿ ಎಂದೇ ಬಣ್ಣಿಸಲಾಗುವ ಲಾಲ್ ಭಾಗ್ ಕೋಲಾರ್ ಚಿನ್ನದ ಗಣಿ ಕಬ್ಬನ್ ಪಾರ್ಕ್. ವಿಕ್ಟೋರಿಯಾ ಹಾಸ್ಪಿಟಲ್ ವಿದ್ವತ್ ಮನೆತನದ ಕೊಡುಗೆ. ಇಂತಹ ಅಪ್ಪಟ ಕನ್ನಡಿಗನ ಮೇಲೆ ಹಲ್ಲೆ ಮಾಡಿರುವ ಪರರಾಜ್ಯದವರನ್ನು ಬೆಂಬಲಿಸಿ ನಮ್ಮ ಬೆಂಗಳೂರಿನ ಶಾಂತಿನಗರದಿಂದ ಗೆಲ್ಲಿಸಿರುವುದು ಎಷ್ಟರ ಮಟ್ಟಿಗೆ ಸರಿ.

ಇನ್ನಾದರೂ ಇಂತವರ ಬಗ್ಗೆ ಎಚ್ಚಲಿಕೆಯೇ ಹೆಜ್ಜೆ ಇಡದಿದ್ದರೆ ಇಂದು ವಿದ್ವತ್ ಅವರಿಗೆ ಆದ ಸ್ಥಿತಿ ಮುಂದೆ ಯಾರಿಗಾದರೂ ಆಗಬಹುದು…!!

also Read: ಆಸ್ಪತ್ರೆಯೆಂದೂ ನೋಡದೆ ಗುಂಡಾಗಿರಿ ಮಾಡಿದ ಕಾಂಗ್ರೆಸ್ ಶಾಸಕರ ಮಗ, ಅಧಿಕಾರದಲ್ಲಿರುವವರನ್ನು ಯಾರೂ ಕೇಳುವವರೇ ಇಲ್ಲವಾ?

LEAVE A REPLY

Please enter your comment!
Please enter your name here