ನಿತ್ಯ ಭವಿಷ್ಯ: ಡಿಸೆಂಬರ್ 28, 2017

0
405

ಮೇಷ:
ಆರೋಗ್ಯದಲ್ಲಿನ ಏರುಪೇರುವಿನಿಂದ ಮಾನಸಿಕ ಕೊಂಚ ಬೇಸರ, ತಾಯಿಯ ಜೊತೆಗೆ ಕಲಹ, ವ್ಯಾಪಾರದಲ್ಲಿ ಹಿನ್ನಡೆ.

ವೃಷಭ:
ಆಪ್ತೇಷ್ಟರ ಭೇಟಿ, ಆಕಸ್ಮಿಕ ಸಹೋದರನಿಂದ ಸಹಾಯ, ಉದ್ಯೋಗದಲ್ಲಿ ಪ್ರಶಂಸೆ, ಪ್ರಯಾಣದಿಂದ ಕ್ಷೇತ್ರ ದರ್ಶನ.

ಮಿಥುನ:
ಉದ್ಯೋಗದಲ್ಲಿ ನಿರಾಸಕ್ತಿ, ಅಧಿಕಾರಿಗಳಿಂದ ಕಿರಿಕಿರಿ, ಬರಬೇಕಾದ ಹಣಕ್ಕೆ ಅಡೆತಡೆ, ಕುಟುಂಬದಲ್ಲಿ ಸ್ವಲ್ಪ ಅಶಾಂತಿ.

ಕಟಕ:
ಆರ್ಥಿಕ ಮುನ್ನಡೆಯಿಂದ ಕುಟುಂಬದಲ್ಲಿ ಸಂತಸದ ವಾತಾವರಣ, ಆರೋಗ್ಯದಲ್ಲಿನ ಸುಧಾರಣೆಯಿಂದ ಉದ್ಯೋಗ ಪ್ರಗತಿ.

ಸಿಂಹ:
ಸಣ್ಣ ಪುಟ್ಟ ಅವಘಡಗಳಿಂದ ವಾತಾವರಣದಲ್ಲಿ ಏರುಪೇರು, ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯದಿಂದ ಮನಸ್ತಾಪ.

ಕನ್ಯಾ:
ಆರ್ಥಿಕ ಸುಧಾರಣೆಯಿಂದ ದೂರದ ಪ್ರಯಾಣಕ್ಕೆ ಸಿದ್ಧತೆ, ಹಿರಿಯ ಬಂಧು-ಬಳಗದಿಂದ ಸಹಾಯ, ಆಪ್ತರಿಂದ ಶುಭವಾರ್ತೆ.

ತುಲಾ:
ದೇವತಾ ಕಾರ್ಯಾನುಕೂಲತೆಯಿಂದ ತೀರ್ಥಕ್ಷೇತ್ರಯೋಗ, ಹೊಸ ಕೆಲಸಗಳಿಗೆ ಮುನ್ನಡೆ, ಆಪ್ತರಿಂದ ನೆರವು.

ವೃಶ್ಚಿಕ:
ಆಪ್ತ ಬಂಧುಗಳಿಗೆ ಆರೋಗ್ಯದಲ್ಲಿ ಏರುಪೇರು, ಶತ್ರುಬಾಧೆ ನಿವಾರಣೆ , ಹಿರಿಯ ಸೋದರನಿಂದ ನೆರವು, ಸಮಾಧಾನ.

ಧನಸ್ಸು:
ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಸಹಾಯದಿಂದ ಮಹತ್ಸಾಧನೆಗೆ ಅನುಕೂಲ, ಕೌಟುಂಬಿಕ ಸಮಸ್ಯೆಗೆ ಪರಿಹಾರ.

ಮಕರ:
ಆರ್ಥಿಕ ಮುಗ್ಗಟ್ಟಿನ ಪರಿಣಾಮ ಶತ್ರು ಬಾಧೆ ಹೆಚ್ಚುವ ಸಂಭವ. ಪತ್ನಿಯಿಂದ ಅಸಹಕಾರ ಮಾನಸಿಕ ಸಮಾಧಾನ.

ಕುಂಭ:
ವೃತ್ತಿ ರಂಗದಲ್ಲಿ ಅಧಿಕಾರಿಗಳ ಕಿರುಕುಳ, ಅವಿವಾಹಿತರಿಗೆ ಯೋಗ್ಯ ಸಂಬಂಧ ಕೂಡುವಿಕೆಯಿಂದ ಸಮಾಧಾನ, ನಿಧಾನ ಉಲ್ಲಾಸ.

ಮೀನ:
ಲಾಭದಾಯಕ ಅವಕಾಶಗಳಿಂದ ಭೋಗ ವಿಲಾಸಗಳ ಯೋಗ ಒಂದೊಂದಾಗಿ ಸಮಸ್ಯೆಗಳಿಗೆ ಪರಿಹಾರ, ಮನೋಲ್ಲಾಸ.

LEAVE A REPLY

Please enter your comment!
Please enter your name here