ನಿತ್ಯ ಭವಿಷ್ಯ: ಡಿಸೆಂಬರ್ 23, 2017

0
403

ಮೇಷ:
ದ್ವಿಚಕ್ರ ವಾಹನಗಳ ರಿಯಾಯಿತಿ ಮಾರಾಟದಿಂದ ಉತ್ತಮ ಲಾಭ. ಹೂ, ಹಣ್ಣು ಮಾರಾಟಗಾರರಿಗೆ ಮಾನಸಿಕ ಉಲ್ಲಾಸ.

ವೃಷಭ:
ಮಕ್ಕಳ ಪ್ರಗತಿಯಿಂದ ಸುಖವಿದ್ದರೂ ನೆಮ್ಮದಿ. ಅನುಭವದಲ್ಲಿ ಕೊರತೆಯೆನಿಸಿ ಬೇಸರ, ವಿಘ್ನೇಶನ ಆರಾಧನೆಯಿಂದ ಪರಿಹಾರ.

ಮಿಥುನ:
ಹಲವು ಸಂಗತಿಗಳು ಹಿರಿಯರಿಂದ , ಗುರುಗಳಿಂದ ವಿರೋಧ ಅನುಭವಿಸುವ ಸಂಭವ, ಮಾನಸಿಕ ನೆಮ್ಮದಿಯಿಲ್ಲದೇ ಅರೋಗ್ಯದಲ್ಲಿ ಹಿನ್ನಡೆ.

ಕರ್ಕ:
ಉದ್ಯೋಗದಲ್ಲಿ ಹಿರಿಯ ನೌಕರರಿಗೆ ಬಡ್ತಿ ಯೋಗ, ದೂರದ ಮಿತ್ರರ ಸಮಾಗಮ, ಶುಭ ಸುದ್ದಿಯ ಜೊತೆ ಸುಖ ಭೋಜನ.

ಸಿಂಹ:
ಅಸಮರ್ಪಕ ನಿರ್ಣಯಗಳಿಂದ ಹಣದ ಅಪವ್ಯಯ ಹೆಚ್ಚಳ, ಅವಿವಾಹಿತರಿಗೆ ವಿವಾಹಯೋಗ ಬಂದರೂ ಭಿನ್ನಾಭಿಪ್ರಾಯದಿಂದ ಅಡೆತಡೆ.

ಕನ್ಯಾ :
ಹೊಸ ವಾಹನ ಖರೀದಿಯಿಂದ ಶುಭ ವಾತಾವರಣ, ಮಕ್ಕಳ ವಿಚಾರದಲ್ಲಿ ಶುಭ, ಉತ್ತಮ ಸ್ಥಾನ ಲಾಭದಿಂದ ಸಂತಸ ಹೆಚ್ಚಳ.

ತುಲಾ :
ಆರ್ಥಿಕ ವಿಚಾರ, ವ್ಯವಹಾರ, ವ್ಯಾಪಾರಾದಿಗಳಲ್ಲಿ ಉತ್ತಮ ಅಭಿವೃದ್ಧಿ, ಮನದೊಳಗಿನ ಗೊಂದಲ ನಿಧಾನ ನಿವಾರಣೆ.

ವೃಶ್ಚಿಕ :
ದೇವತಾ ಕಾರ್ಯಗಳಲ್ಲಿನ ಅನಾಶಕ್ತಿಯಿಂದ ಮಾನಸಿಕ ಖಿನ್ನತೆ ಹೆಚ್ಚಳ, ವ್ಯಸನಗಳಿಂದ ಆರೋಗ್ಯಕ್ಕೆ ತೊಂದರೆ, ಬೇಸರ.

ಧನು:
ಉದ್ಯೋಗ, ವ್ಯವಹಾರ, ವ್ಯಾಪಾರಗಳಲ್ಲಿ ಉತ್ತಮ ಪ್ರಗತಿ, ಏಕಪಕ್ಷೀಯ ಚಿಂತನೆಯಿಂದ ಕಾರ್ಯ ವಿಳಂಬ. ಅಸಾಮಧಾನ.

ಮಕರ:
ಕಟುನುಡಿಗಳಿಂದ ಮನೆಯವರಲ್ಲಿ ಭಿನ್ನಾಭಿಪ್ರಾಯ ಉದ್ಭವ ಆಗುವ ಕಾರ್ಯಗಳಿಗೆ ವಿಳಂಬವೆನಿಸಿ, ನಂತರ ಬೇಸರ.

ಕುಂಭ:
ಹೆಚ್ಚು ಖರ್ಚುಗಳು ಬಂದರೂ ಮಕ್ಕಳ ಅಭಿವೃದ್ಧಿಯಿಂದ ಸಂತಸದ ವಾತಾವರಣ, ಪ್ರವಾಸ ಯೋಗದಿಂದ ಸುಖ, ಸಂತಸ.

ಮೀನ:
ಉದ್ಯೋಗದಲ್ಲಿ ಕೆಲ ಗೊಂದಲಗಳಿದ್ದರೂ ಧನ ಲಾಭ, ಸಂತಾನ ವಿಚಾರದಲ್ಲಿ ಶುಭ ಸೂಚನೆ, ಮನೆ ಮಂದಿಗೆಲ್ಲ ಸಂತಸ.

LEAVE A REPLY

Please enter your comment!
Please enter your name here