ಮನೆ ಮನೆಗಳಿಗೆ ಬರಲಿವೆ ಪ್ಲಾಸ್ಟಿಕ್ Transparent LPG ಸಿಲಿಂಡರ್ ಗಳು

0
599

ಗ್ಯಾಸ್ ಸಿಲಿಂಡರ್‌ ಸೋರಿಕೆಯಾಗಿ ಹಲವು ದುರಂತಗಳು ಸಂಭವಿಸುತ್ತವೆ ಇದನ್ನು ನಾವು ಕೇಳುತ್ತ ಬರುತ್ತಿದ್ದೇವೆ. ಗ್ಯಾಸ್ ಏಜೆನ್ಸಿ ಗಳು ಗೃಹಬಳಕೆ ಅನಿಲ ಸಿಲೆಂಡರ್ ಗಳ ಸುರಕ್ಷತಾ ವ್ಯವಸ್ಥೆ ಕುರಿತಂತು ಎಷ್ಟೇ ಗ್ರಾಕರಿಗೆ ತಿಳಿಸಿದರು ಸಿಲೆಂಡರ್ ನಿಂದಾಗುವ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ.

LPG ಸಿಲಿಂಡರ್‌ ಬಳಸುವ ಗ್ರಾಹಕರಲ್ಲಿ ವಿಶೇಷವಾಗಿ ಎರಡು ವಿಷಯಗಳ ಬಗ್ಗೆ ಚಿಂತೆ ಇರುತ್ತಿತ್ತು. ಮೊದಲನೆಯದು ಸಿಲೆಂಡರ್ ನ ತೂಕ, ಎರಡನೆಯದು ಸಿಲೆಂಡರ್ ಸ್ಫೋಟಿಸುವ ಭಯ. ಈ ವಿಷಯಗಳಿಂದಾಗಿ Transparent LPG ಸಿಲಿಂಡರ್ ಗಳ ಮಾತನ್ನು ಕೇಳಿದ್ದೀರಾ. Transparent LPG ಸಿಲಿಂಡರ್ ಗಳು ಕಡಿಮೆ ತೂಕ ಹೊಂದಿದ್ದು ಸ್ಫೋಟಿಸುವ ಭಯ ಇರುವುದಿಲ್ಲ ಏಕೆಂದರೆ Transparent ಸಿಲಿಂಡರ್ ಗಳನ್ನು explosion ಪ್ರೂಫ್ ಗಳಿಂದ ತಯಾರಿಸಲಾಗುತ್ತದೆ. ಹೀಗೆ ಅನೇಕ ವಿಷಯಗಳ ಬಗ್ಗೆ ಕೇಳುತ್ತಾ ಬಂದಿದ್ದೇವೆ. ಈ ವಿಷಯ ಈಗ ನಿಜವಾಗಿಯೂ ಕಾರ್ಯರೂಪಕ್ಕೆ ಬರಲಿದೆ.

Transparent ಸಿಲಿಂಡರ್ ಗಳು ತುಂಬಾ ಬೇಗ ನಮ್ಮ ನಿಮ್ಮೆಲರ ಮನೆಗಳಿಗೆ ಸೇರಲಿವೆ. ದೇಶದ 5000 LPG Transparent ಸಿಲಿಂಡರ್ ಗಳಾಗಿ ತಯಾರಿಸಲು HP ಸಿಲಿಂಡರ್ಸ್ ಟೆಂಡರ್ ಅನ್ನು ಹಾಕಲಾಗಿತ್ತು ಅದು ಇವಾಗ ತಯಾರಾಗಿವೆ ಎಂದು Hindustan Petroleum ಕಾರ್ಪೋರೇಶನ್ ವರಿಷ್ಠ ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ ತಿಗಳಿನಿಂದ Transparent LPG ಸಿಲಿಂಡರ್ಸ್ ಗಳನ್ನು pilot project ನಿಂದ ಪುಣೆ ಮತ್ತು ಅಹಮದಾಬಾದ್ ಗಳಲ್ಲಿ ವಿತರಿಸಲಾಗಿದೆ.

3 ತೂಕಗಳಿಂದ ಮಾಡಲಾಗಿರುವ Transparent ಸಿಲಿಂಡರ್ ಗಳನ್ನು ತಯಾರಿಸಲಾಗಿದೆ. 2kg, 5kg, 10kg ಗಳಂತೆ ತಯಾರಿಸಲಾಗಿದೆ. ನೋಡಲು ಸುಂದರ ಹಾಗು ಬಣ್ಣ ಬಣ್ಣಗಳಿಂದ ಕಾಣುವ Transparent ಸಿಲಿಂಡರ್ ತುಂಬಾ ಆಕರ್ಷಕವಾಗಿದೆ. ಇದರು ಇನ್ನೊಂದು ವಿಶೇಷತೆ ಏನೆಂದರೆ explosion ಪ್ರೂಫ್ ಅನ್ನು ಅಳವಡಿಸಲಾಗಿದೆ. ಸಿಲ್ವರ್ ನಂತೆ ಕಾಣುವ Vintage Style ಮೆಟಲ್ ನಿಂದ ತಯಾರಿಸಲಾಗಿದೆ. ಅಷ್ಟೇ ಅಲ್ಲ ಈ ಸಿಲಿಂಡರ್ transference ಇರುವುದರಿಂದ ಕಳಪೆ ಗ್ಯಾಸ್ ಸಿಲಿಂಡರ್ ಗಳನ್ನು ಗುರಿತಸಬಹುದು.

ಇಷ್ಟೆಲ್ಲ ಗುಣಗಳನ್ನು ಹೊಂದಿರುವ Transparent ಸಿಲಿಂಡರ್ ಗಳನ್ನು ಒಂದುವರೆ ವರುಷದಲ್ಲಿ ದೇಶದ ಎಲ್ಲ ಕಡೆ ತಲುಪಿಸಲಾಗುತ್ತದೆ ಎಂದು ಮಾತ್ರಾಲಯದ Hindustan Petroleum ಕಾರ್ಪೋರೇಶನ್ ವರಿಷ್ಠ ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here